Congress high command upset over Siddaramaiah for touring Badami constituency while the parties senior leaders are fighting for ministry. <br /> <br />ಸಚಿವ ಸ್ಥಾನ ಕೈತಪ್ಪಿದವರು, ಸ್ಥಾನ ಸಿಕ್ಕರೂ ತಾವು ಬಯಸಿದ ಖಾತೆ ಸಿಗದವರು ವರಿಷ್ಠರ ವಿರುದ್ಧ ಅಸಮಾಧಾನಗೊಂಡು ಗೊಂದಲ ಸೃಷ್ಟಿಸುತ್ತಿದ್ದರೆ, ಅತ್ತ ಬಾದಾಮಿಯಲ್ಲಿ ಪ್ರವಾಸ ಮಾಡುತ್ತಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಕಾಂಗ್ರೆಸ್ ಹೈಕಮಾಂಡ್ ಅಸಮಾಧಾನ ವ್ಯಕ್ತಪಡಿಸಿದೆ ಎನ್ನಲಾಗಿದೆ. <br />